ಲಿಂಗಾಯತ (ಬಸವ) ಧರ್ಮದ ಷಟಸೂತ್ರಗಳು
1. ಧರ್ಮಗುರು - ವಿಶ್ವಗುರು ಬಸವಣ್ಣನವರು
2. ಧರ್ಮ ಸಂಹಿತೆ - ಸಮಾನತೆ ಸಾರುವ ವಚನಸಾಹಿತ್ಯ.
3. ಧರ್ಮ ಲಾಂಛನ - ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ.
4. ಧರ್ಮ ಕ್ಷೇತ್ರ - ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ, ಶರಣಭೊಮಿ ಬಸವ ಕಲ್ಯಾಣ ಹಾಗು ತ್ಯಾಗಭೂಮಿ ಸುಕ್ಷೇತ್ರ ಉಳವಿ
5. ಧರ್ಮ ದ್ವಜ - ಷಟ್ಕೋನ ಇಷ್ಟಲಿಂಗ ಸಹಿತ ಗುರುಬಸವ ದ್ವಜ.
6. ಧರ್ಮದ ಧ್ಯೇಯ - ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ (ಕಲ್ಯಾಣ ರಾಜ್ಯ) ನಿರ್ಮಾಣ.
ಲಿಂಗಾಯತ ಧರ್ಮದ ಷಟಸೂತ್ರಗಳು , ಸವಿಸ್ತಾರವಾಗಿ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಲಾಗಿದೆ
ದಿವ್ಯವಾಣಿ : ಬಸವಕುಮಾರ ಸ್ವಾಮಿಜಿ ಬಸವ ಧರ್ಮ ಪೀಠ
No comments:
Post a Comment